ಕಢಿ ಚಾವಲ್ ಭಾರತದ ಒಂದು ಜನಪ್ರಿಯ, ಅಕ್ಕಿ ಆಧಾರಿತ ಖಾದ್ಯ. ಈ ಆಹಾರದ ಹಲವಾರು ರೂಪಗಳಿವೆ ಮತ್ತು ದೆಹಲಿ, ಹರಿಯಾಣಾ, ಉತ್ತರ ಪ್ರದೇಶ, ಬಿಹಾರ್, ಪಂಜಾಬ್, ರಾಜಸ್ಥಾನ ಹಾಗೂ ಗುಜರಾತ್‍ನಂತಹ ರಾಜ್ಯಗಳಲ್ಲಿ ಕಾಣಬಹುದು. ಈ ಖಾದ್ಯವು ಬೇಸನ್ (ಕಡಲೆ ಹಿಟ್ಟು), ಮೊಸರು ಮತ್ತು ಸಂಬಾರ ಪದಾರ್ಥಗಳನ್ನು ಹೊಂದಿರುತ್ತದೆ. == ಉಲ್ಲೇಖಗಳು ==